+91 9483 81 2877
Support Center
Support Center
ಇಲ್ಲಿ ತಂತ್ರ ಮಂತ್ರ ವಿಧ್ಯೆಗಳಿವೆ, ಭೂತ ಪ್ರೇತಾತ್ಮಗಳಿವೆ, ಅಘೋರಿಗಳ ಹಠ ಸಾಧನೆಗಳಿವೆ, ಕುಳಿತಲ್ಲೇ ಬೆವರಿಳಿಸುವ ಸನ್ನಿವೇಶಗಳಿಗಂತು ಕೊರತೆ ಇಲ್ಲ. ಆಸಕ್ತಿಯುಳ್ಳವರು ಓದಬಹುದು.
1936 ರಲ್ಲಿ ಮೊದಲ ಮುದ್ರಣ ಕಂಡ ಕುವೆಂಪು ಅವರ ಮೊದಲ ಕಾದಂಬರಿ. 2011 ರಲ್ಲಿ ಹದಿನೆಂಟನೆಯ ಮುದ್ರಣ ಕಂಡಿದೆ.
ಕುವೆಂಪು ಅವರು ಅರಿಕೆ ಮಾಡಿದಂತೆ ಕೃತಿ ರಚನೆಯಂತೆಯೆ ಕೃತಿಯ ರಸಾಸ್ವಾದನೆಯೂ ಒಂದು ಸೃಷ್ಟಿಕಾರ್ಯ . ಸೃಷ್ಟಿಕಾರ್ಯವಲ್ಲದ ಸರ್ವ ಕರ್ಮಗಳೂ ನೀರಸವಾಗುತ್ತವೆ.
ಅವರು ಹೇಳಿದಂತೆ ಕೋಲಾಹಲದಲ್ಲಿ ಓದದೇ ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿಯೇ ಸವಿಯಬೇಕಾದ ಸುಮಾರು 590 ಪುಟಗಳ ದೀರ್ಘ ಕಾದಂಬರಿ ಇದು.
Janapriya Valmiki Ramayana by Kuvempu : ಕುವೆಂಪುರವರ ಜನಪ್ರಿಯ ವಾಲ್ಮೀಕಿ ರಾಮಾಯಣ
ವೈಶಿಷ್ಟ್ಯಗಳು:
೨೦೨೫ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ೧೨ ಕಥೆಗಳ ಸಂಕಲನ ‘ಎದೆಯ ಹಣತೆ’
ಬೀchi ಜನಿಸಿ ೨೩-೪-೨೦೧೨ಕ್ಕೆ ನೂರು ವರ್ಷಗಳಾದವು. ಹಾಸ್ಯ ಸಾಹಿತ್ಯದಲ್ಲಿ ತಮ್ಮದೇ ದಾರಿ ರೂಪಿಸಿಕೊಂಡ ಬೀchi ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರು ತೀರಿಕೊಂಡು ಮೂವತ್ತು ವರ್ಷಗಳು ಕಳೆದಿದ್ದರೂ ಅವರ ಕೃತಿಗಳು ಪುನರ್ಮುದ್ರಣ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ
ಕಥೆಯ ಮೂಲಕ ವಿಷಯವನ್ನು ಹೇಳಿದರೆ ಕೇಳುಗರ ಮೇಲೆ ಉಂಟಾಗುವ ಪ್ರಭಾವ ಅನನ್ಯ.
Nam beatae reprehenderit est odio. Perspiciatis recusandae voluptatibus eveniet alias accusantium voluptatem ea. Ut sapiente quia voluptates eum molestiae autem doloremque. Est a et libero.
ಪರ್ವ ಭೈರಪ್ಪನವರ ಅತ್ಯುತ್ತಮ ಕಾದಂಬರಿ. ಸಾಮಾನ್ಯವಾಗಿ ಪೌರಾಣಿಕ ಬರಹಗಳು ಅತಿ ಗ್ರಾಂಥಿಕ ಭಾಷೆಯಲ್ಲಿ ಇರುತ್ತವೆ, ಆದರೆ ಭ್ಯರಪ್ಪ ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಬರೆದಿದ್ದಾರೆ. ಒಂದು ಸಾವಿರ ಇನ್ನೂರು ಪುಟಗಳಲ್ಲಿ ಮಹಾಭಾರತದ ಕಥೆಯನ್ನು ಸಾಂದ್ರೀಕರಿಸಿ ವಾಸ್ತವಿಕ ಹಾಗು ವಸ್ತುನಿಷ್ಟ ಭಾಷೆಯೊಂದಿಗೆ ಮಹಾಭಾರತವನ್ನು ಮರಳಿ ವ್ಯಾಖ್ಯಾನಿಸಿದ್ದಾರೆ
ಸಣ್ಣಕತೆಗಳ ವಿಮರ್ಶೆಯಲ್ಲಿ ಚರ್ವಿತಚರ್ವಣವಾದ ಸಂಕ್ಷಿಪ್ತತೆ ಅಥವಾ ಏಕತೆಯ ನೆವದಲ್ಲಿ ಯಾವ ರೀತಿಯ ಕಣ್ಣುಮುಚ್ಚಾಲೆಯನ್ನೂ ಈ ಕತೆಗಾರರು ಆಡುವುದಿಲ್ಲ. ಈ ಸಂಕಲನದ ಕತೆಗಳಲ್ಲಿ ಅನುಭವದ ಮೊನಚು ಮತ್ತು ಸಮಗ್ರತೆಗಳು ವಿವಿಧ ಮಟ್ಟಗಳಲ್ಲಿ ಬೆಳೆದುಕೊಳ್ಳುತ್ತವೆ;