Availability: In Stock

Muslim

Author: Ravi Belagere
SKU: 03081341

Original price was: ₹300.00.Current price is: ₹250.00.

ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ತಡವಿ ಮೈಮೇಲೆಳೆದುಕೊಳ್ಳುವ ತಾಕತ್ತು ಈ ಪ್ರಪಂಚದಲ್ಲಿದ್ದುದು ಕಮ್ಯುನಿಸ್ಟ್ ನೇತೃತ್ವದ ಸೋವಿಯತ್ ರಷ್ಯಕ್ಕೆ ಮಾತ್ರ. ಆದರೆ ಆ ದೇಶವೇ ಒಡೆದು ಛಿನ್ನಾಭಿನ್ನವಾಗಿ ಹೋಯಿತು. ಆ ಮೇಲೆ ತಾನು ಅದ್ವಿತೀಯನೆಂದುಕೊಂಡಿತು ಅಮೆರಿಕಾ! ಅಂಥ ಅಮೆರಿಕವನ್ನು ಎದುರು ಹಾಕಿಕೊಂಡು ಯುದ್ಧಕ್ಕೆ ಆಹ್ವಾನಿಸಬಲ್ಲ ತಾಕತ್ತು ಇಡೀ ಪ್ರಪಂಚದಲ್ಲಿ ಒಬ್ಬನಿಗೆ ಮಾತ್ರ ಇತ್ತು. ಮತ್ತು ಅವನು ಆ ಕೆಲಸ ಮಾಡಿಬಿಟ್ಟ! ಅವನ ಹೆಸರು ಮುಸ್ಲಿಂ. ಅಂಥದೊಂದು ದುಸ್ಸಾಹಸವನ್ನು ಅವನು ಮಾತ್ರ ಮಾಡಬಲ್ಲವನಾಗಿದ್ದ. ಏಕೆಂದರೆ – ಅವನ ಹೆಸರು ಮುಸ್ಲಿಂ!
– ರವಿ ಬೆಳೆಗೆರೆ

Description

ಒಸಾಮಾ ಬಿನ್ ಲಾಡೆನ್‌ನ ಬಗ್ಗೆ ಹತ್ಹತ್ತಿರ ೧೭೦-೧೮೦ ಪುಟಗಳಷ್ಟು ಬರೆಯಲಾಗಿದೆ. ಆತನ ಬೃಹತ್ ಹೆಜ್ಜೆ ಮನುಕುಲದ‌ ಮೇಲೆ ಬೀರಿದ ಪರಿಣಾಮ‌ ಮಾಡಿರುವ ನಷ್ಟವನ್ನು ಭರಿಸಲಾಗುವುದಿಲ್ಲ. ದುಡ್ಡಿನ‌ ಲೆಕ್ಕದಲ್ಲಿ ಅಳೆಯುತ್ತೇವೆಯೆಂದರೇ‌ ಸರಿಸುಮಾರು ೧೫೦ ಬಿಲಿಯನ್ ಡಾಲರ್‌ಗಳು. ಜೀವಗಳ ಲೆಕ್ಕದಲ್ಲಿ ಅಳೆಯುವುದಾದರೇ ೫೦,೦೦೦ ವಿಧವೆಯರ ಕಣ್ಣೀರಿನ, ಆರ್ತನಾದದ‌ ಕಿಮ್ಮತ್ತು!!!

Reviews

There are no reviews yet.

Be the first to review “Muslim”

Your email address will not be published. Required fields are marked *