Availability: In Stock

Parva

Author: S. L. Bhyrappa
SKU: 68719074

890.00

ಪರ್ವ ಭ್ಯರಪ್ಪನವರ ಅತ್ಯುತ್ತಮ ಕಾದಂಬರಿ. ಸಾಮಾನ್ಯವಾಗಿ ಪೌರಾಣಿಕ ಬರಹಗಳು ಅತಿ ಗ್ರಾಂಥಿಕ ಭಾಷೆಯಲ್ಲಿ ಇರುತ್ತವೆ, ಆದರೆ ಭ್ಯರಪ್ಪ ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಬರೆದಿದ್ದಾರೆ. ಒಂದು ಸಾವಿರ ಇನ್ನೂರು ಪುಟಗಳಲ್ಲಿ ಮಹಾಭಾರತದ ಕಥೆಯನ್ನು ಸಾಂದ್ರೀಕರಿಸಿ ವಾಸ್ತವಿಕ ಹಾಗು ವಸ್ತುನಿಷ್ಟ ಭಾಷೆಯೊಂದಿಗೆ ಮಹಾಭಾರತವನ್ನು ಮರಳಿ ವ್ಯಾಖ್ಯಾನಿಸಿದ್ದಾರೆ

3 in stock

Description

ಪರ್ವ ಕಾದಂಬರಿ ಅತೀ ಹೆಚ್ಚಿನ ಯಶಸ್ಸು ಗಳಿಸುವುದು ಯುದ್ಧದ ವಿವರಗಳಲ್ಲಿ, ಮತ್ತು ಅದು ಎಷ್ಟು ನಿರರ್ಥಕ ಎಂದು ತೋರಿಸುವುದರಲ್ಲಿ . ಏನೂ ಸಂಬಂಧವಿಲ್ಲದವರೂ ಹೇಗೆ ಯುದ್ಧದ ಪಾಲಾಗಿ, ಮನೆ ಮಾರುಗಳು ಮುರಿಯುವುದರಲ್ಲಿ. ಮತ್ತೆ ಮನುಷ್ಯ ಸಂಬಂಧಗಳು ಎಷ್ಟು ಸಂಕೀರ್ಣ ಎಂದು ತೋರಿಸುವುದರಲ್ಲಿ.

Additional information

Weight 161 kg
Dimensions 109 × 33 × 181 cm

Reviews

There are no reviews yet.

Be the first to review “Parva”

Your email address will not be published. Required fields are marked *