Description
“ಸೋಲು ಎಂದರೇನು? ಒಂದು ಮಾತಿನಲ್ಲಿ ಹೇಳಬೇಕೆಂದರೆ ‘ಕುತೂಹಲ ಇಲ್ಲದಿರುವುದು” “ನಮ್ಮನ್ನು ಅವಮಾನಿಸುವ ಇಲ್ಲವೇ ಅಕಾರಣವಾಗಿ ಟೀಕೆ ಮಾಡುವವರಿಗೆ ನಮಗಿಂತ ಎರಡು ಮೆಟ್ಟಿಲು ಲೋಪಗಳು ಹೆಚ್ಚು ಎಂದುಕೊಳ್ಳಿ” ಬದುಕಿಗೆ ಬೇಕಾದ ಇಂತಹ ಅನೇಕ ಸ್ಪೂರ್ತಿ ನುಡಿಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ ಲೇಖಕರು. ರುದ್ರಸಪ್ನ, ಗೋಪಾಲ ವಾಜಪೇಯಿ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
Reviews
There are no reviews yet.