• -7%

    Yavudhi Hosa Ogatu

    0

    ಕಾದಂಬರಿಯಲ್ಲಿ ಗಾದೆಮಾತುಗಳನ್ನು (ಕಾದಂಬರಿಯಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಗಾದೆಗಳಿವೆ) ಮತ್ತು ಕೆಲವು ಪ್ರಸಿದ್ಧ ಕವಿಗಳ/ ವಾಗ್ಗೇಯಕಾರರ ಕೃತಿಗಳ ಕೆಲವು ಸಾಲುಗಳನ್ನು ಸಂದರ್ಭೋಚಿತವಾಗಿ ಕಥೆಯೊಳಗೆ ಅಳವಡಿಸಿಕೊಂಡಿದ್ದು. ಇದು ಕಥೆಯ ಹರವು ಮತ್ತು ಸ್ತರಗಳನ್ನು ಮತ್ತಷ್ಟು ವಿಸ್ತರಿಸುತ್ತದೆ.

    280.00
    Add to cart
  • Raja marga

    0
    190.00
    Add to cart
  • Ninna Kanna Bimbadi Nanillave

    0
    200.00
    Add to cart
  • -6%

    Kulume

    0

    ʼಕುಲುಮೆʼ ಯ ಓದಿನಲ್ಲಿ ಬಡತನ, ಶ್ರಮಗಳ ಹೊರತಾಗಿಯೂ ರಹಮತ್ ತರೀಕೆರೆ ಭಾಗ್ಯಶಾಲಿ ಎಂದನ್ನಿಸುತ್ತದೆ. ತಿದಿಯೊತ್ತಿದರೂ ಝಳ ತಾಕಿದ್ದು ಕಡಿಮೆ. ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರು. ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಪದಕಗಳನ್ನು ಪಡೆದರು; ಕನ್ನಡ ವಿಶ್ವವಿದ್ಯಾಲಯದಲ್ಲಿ ದೊರೆತ ಅವಕಾಶವನ್ನು ಉಪಯೋಗಿಸಿ ಕ್ಷೇತ್ರಕಾರ್ಯ, ಅಮೂಲ್ಯ ಸಂಶೋಧನೆಗಳನ್ನು ಮಾಡಿದರು; ಅಪರೂಪದ ಕೃತಿಗಳನ್ನು ಬರೆದರು. ಅವರೇ ಹೇಳುವ ಹೆಕ್ಕುವ, ಸೂಕ್ಷ್ಮವಾಗಿ ಅವಲೋಕಿಸುವ ಗುಣಗಳು ಆತ್ಮಕತೆಯಲ್ಲೂ ಇದೆ. ಮೀನಿನ ಪ್ರಸಂಗ, ರಕ್ತ ಪರೀಕ್ಷೆ, ಹೇನು ಬಾಚುವುದು ಇಂತಹ ಸ್ವಾರಸ್ಯಕರ ಪ್ರಸಂಗಗಳೂ, ದುರಂತದ ಘಟನೆಗಳೂ ಹಲವಾರಿವೆ. ʼಕುಲುಮೆʼ ಅವರೊಬ್ಬರದೇ ಕತೆಯಾಗದೆ, ಹಲವು ವ್ಯಕ್ತಿಗಳ, ದಿನಮಾನದ ಸಂಗ್ರಹವಾಗಿದೆ.

    330.00
    Add to cart
  • -3%

    Ambedkar Jagattu

    0

    ಜೊತೆಗೆ ವ್ಯಕ್ತಿ ಕೇಂದ್ರಿತ ನಾಯಕ ಆರಾಧನೆಯೆ ಮುಖ್ಯವಾದ ಮಾದರಿಯಾಗಿದ್ದ ಕಾಲದಲ್ಲಿ ಎಲೀನರ್ ಜಾತಿವ್ಯವಸ್ಥೆ ಹಾಗೂ ಅಸ್ಪುೃಶ್ಯತೆಗಳ ತೀವ್ರ ಅಸಮಾನತೆಯ ಸಮಾಜವೊಂದರಲ್ಲಿ ವಸಾಹತುಶಾಹಿ, ಆಧುನಿಕತೆ, ನಗರೀಕರಣ ಇವುಗಳ ಪ್ರಭಾವದಲ್ಲಿ ವಿಶಾಲ ಅರ್ಥದ ರಾಜಕೀಯ ಹೋರಾಟವೊಂದರ ಭಾಗವಾಗಿ ಒಂದು ಸಮುದಾಯವು ಹೊಂದುವ ಪರಿವರ್ತನೆಯನ್ನು ದಾಖಲಿಸುತ್ತಾರೆ. ಹೀಗಾಗಿ ಇದು ಒಂದು ಯುಗ ಹಾಗೂ ಯುಗಧರ್ಮದ ಚರಿತ್ರೆಯೂ ಆಗಿದೆ. ಇದರಿಂದಾಗಿ ಅಂಬೇಡ್ಕರ್ ಅವರ ಚಿಂತನೆ ಹಾಗೂ ಕ್ರಿಯೆಗಳನ್ನು ಚರಿತ್ರೆಯ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

    390.00
    Add to cart
  • Begumpura

    0

    ಭಾರತವನ್ನು ‘ಪುನಃಶೋಧಿಸಲು’ ಪೌರಸ್ತ್ಯವಾದಿ, ರಾಷ್ಟ್ರೀಯವಾದಿ ಮತ್ತು ಹಿಂದುತ್ವವಾದಿ ಪ್ರವೃತ್ತಿಗಳನ್ನು ತಿರಸ್ಕರಿಸುತ್ತಾ, ಗೇಲ್ ಓಮ್ವೆಟ್ ಅವರು ಐದು ಶತಮಾನಗಳ ಅವಧಿಯಲ್ಲಿ ವ್ಯಾಪಿಸಿಕೊಂಡಿರುವ ತಳಸ್ತರೀಯ ದಾರ್ಶನಿಕರ ವಿಶ್ವ ದೃಷ್ಟಿಕೋನವನ್ನು ಒಟ್ಟುಗೂಡಿಸಿ ಇಲ್ಲಿ ನೀಡಿದ್ದಾರೆ – ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್ , ಅಂಬೇಡ್ಕರ್ ಇವರ ದೃಷ್ಟಿಕೋನವು ಗಾಂಧಿಯವರ ರಾಮರಾಜ್ಯ ಆದರ್ಶದ ಗ್ರಾಮರಾಜ್ಯ, ನೆಹರು ಅವರ ಹಿಂದೂತ್ವ-ಲೇಪಿತ ಬ್ರಾಹ್ಮಣೀಯ ಸಮಾಜವಾದ ಮತ್ತು ಸಾವರ್ಕರ್ ಅವರ ಪ್ರಾದೇಶವಾದಿ ಹಿಂದೂ ರಾಷ್ಟ್ರ ಪರಿಕಲ್ಪನೆಗಳಿಗೆ ವ್ಯತಿರಿಕ್ತವಾಗಿದೆ. ತಾರ್ಕಿಕತೆ ಮತ್ತು ಭಾವಪರವಶತೆ-ಜ್ಞಾನ ಮತ್ತು ಭಕ್ತಿಗಳ-ಪಥವು ‘ವಾಗ್ದಾನಿತ’ ನಾಡಿಗೆ ಕರೆದೊಯ್ಯುತ್ತದೆ.

    345.00
    Add to cart
  • Sathyam Shivam Sundaram

    0
    90.00
    Add to cart
  • Kadali hokku bande

    0
    110.00
    Add to cart
  • Hindutvada hinde munde

    0
    80.00
    Add to cart
  • Jerusalem

    0
    250.00
    Add to cart
  • -3%

    Ghandruk

    0
    430.00
    Add to cart
  • Kaju Biscuit

    0

    ಇದು ಕಿರಣ್‌ಕುಮಾರ್ ಅವರ ಮೊದಲ ಕಥಾಸಂಕಲನ. ಹನ್ನೆರಡು ಕಥೆಗಳ ಈ ಜಗತ್ತಿನಲ್ಲಿ ಮಹಾನಗರದಲ್ಲಿ ಬದುಕುತ್ತಿರುವ ಮಧ್ಯಮ-ಮೇಲ್ಮಧ್ಯಮ ವರ್ಗದ ಬದುಕಿನ ಹಲವು ಮಗ್ಗಲುಗಳು ಅನಾವರಣಗೊಂಡಿವೆ.

    125.00
    Add to cart