+91 9483 81 2877
Support Center
Aliquid nesciunt molestiae totam. Nostrum quidem officia dolores quo ut. Autem consequatur molestiae quos tempore sunt.
ಈ ಕಾದಂಬರಿಯ ಪಾತ್ರಗಳು ಜೀವನದ ಅಸಹಜತೆ ಮತ್ತು ನೈಜತೆಯನ್ನು ಪ್ರತಿಬಿಂಬಿಸುತ್ತವೆ. ಕಥೆಯ ಹಿನ್ನೆಲೆ, ಭಾಷೆಯ ತೀಕ್ಷ್ಣತೆ ಹಾಗೂ ವಿವರಣಾತ್ಮಕ ಶೈಲಿ ಈ ಕೃತಿಯನ್ನು ವಿಶಿಷ್ಟಗೊಳಿಸುತ್ತವೆ. ‘ಮರೆಯುವ ಮುನ್ನ’ ಎಂಬ ಶೀರ್ಷಿಕೆಯೇ ಕಥೆಯ ಆಂತರಂಗವನ್ನು ಸೂಚಿಸುತ್ತದೆ – ಅದು ಮನುಷ್ಯನ ಅಂತಿಮ ಪ್ರಶ್ನೆಗಳ ಬಗ್ಗೆ ತಲೆದೋರಿಸುವ ಯಾನವಾಗಿದೆ.
ಈ ಕೃತಿ ಯುವಜನತೆಗೆ ಮತ್ತು ವ್ಯಕ್ತಿತ್ವದ ಆಳವನ್ನು ತಿಳಿದುಕೊಳ್ಳಲು ಇಚ್ಛಿಸುವ ಓದುಗರಿಗೆ ತುಂಬ ಪ್ರಭಾವ ಬೀರುವಂತದ್ದು.
ಇದು ಕೇವಲ ಓದಲು ಅಷ್ಟೆ ಅಲ್ಲ – ಅನುಭವಿಸಬೇಕಾದ ಪುಸ್ತಕ.
ಹೆಸರು ಸೂಚಿಸುವ ಹಾಗೆ ಇದು ಹಿಂದು ಧರ್ಮದ ಮಹತ್ವತೆಯನ್ನು ಸಾರಿ ಹೇಳುತ್ತದೆ. ಹಿಂದು ಧರ್ಮ ಮತ್ತು ಭಾರತ ದೇಶದ ಕೀರ್ತಿ, ವಿವೇಕಾನಂದರ, ಬುದ್ದನ ವ್ಯಕ್ತಿತ್ವದ ವರ್ಣನೆ ಸುಂದರವಾಗಿ ಬಣ್ಣಿಸಿದ್ದಾರೆ.
‘
ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಬರೆಯುತ್ತಾರೆ.
ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.
ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ತಡವಿ ಮೈಮೇಲೆಳೆದುಕೊಳ್ಳುವ ತಾಕತ್ತು ಈ ಪ್ರಪಂಚದಲ್ಲಿದ್ದುದು ಕಮ್ಯುನಿಸ್ಟ್ ನೇತೃತ್ವದ ಸೋವಿಯತ್ ರಷ್ಯಕ್ಕೆ ಮಾತ್ರ. ಆದರೆ ಆ ದೇಶವೇ ಒಡೆದು ಛಿನ್ನಾಭಿನ್ನವಾಗಿ ಹೋಯಿತು. ಆ ಮೇಲೆ ತಾನು ಅದ್ವಿತೀಯನೆಂದುಕೊಂಡಿತು ಅಮೆರಿಕಾ! ಅಂಥ ಅಮೆರಿಕವನ್ನು ಎದುರು ಹಾಕಿಕೊಂಡು ಯುದ್ಧಕ್ಕೆ ಆಹ್ವಾನಿಸಬಲ್ಲ ತಾಕತ್ತು ಇಡೀ ಪ್ರಪಂಚದಲ್ಲಿ ಒಬ್ಬನಿಗೆ ಮಾತ್ರ ಇತ್ತು. ಮತ್ತು ಅವನು ಆ ಕೆಲಸ ಮಾಡಿಬಿಟ್ಟ! ಅವನ ಹೆಸರು ಮುಸ್ಲಿಂ. ಅಂಥದೊಂದು ದುಸ್ಸಾಹಸವನ್ನು ಅವನು ಮಾತ್ರ ಮಾಡಬಲ್ಲವನಾಗಿದ್ದ. ಏಕೆಂದರೆ – ಅವನ ಹೆಸರು ಮುಸ್ಲಿಂ!
– ರವಿ ಬೆಳೆಗೆರೆ
Format : 191 pages, ebook
Published : July 12, 2016 by Pustaka nDigital Media Pvt. Ltd.