Description
ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ಗೆ ‘ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ’ ಒಲಿದಿದೆ, ಕಥಾ ಸಂಕಲನಕ್ಕೆ ಈ ಗೌರವ ಲಭಿಸುತ್ತಿರುವುದೂ ಇದೇ ಮೊದಲು. ಕನ್ನಡಕ್ಕೆ ಬಂದ ಮೊದಲ ‘ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ’ ಇದು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆ ಕೂಡ ಕನ್ನಡಿಗರದ್ದೇ. ಹೌದು ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ “ಹಾರ್ಟ್ ಲ್ಯಾಂಪ್” ಕೃತಿ ಹೊರತರಲು ನೆರವಾದವರು. ಕರುನಾಡು, ಕನ್ನಡಿಗರು ಸಂಭ್ರಮ ಪಡುವ ಹೊತ್ತಿಗೆ ಇದಾಗಿದೆ .
Reviews
There are no reviews yet.