Description
ದೇಹ ಮತ್ತು ಮನಸ್ಸುಗಳ ನಡುವೆ ಸುತ ಪುಸ್ತಕದ ತಿರುಳು “ನಾವಿರುವುದು ಮೈಮಾರಿ ಕೊಳ್ಳುವುದಕ್ಕೇ ಹೊರತು ಮನಸ್ಸನ್ನಲ್ಲ”.
ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಬರೆಯುತ್ತಾರೆ.
ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.
ಮಂಜುಳಾ ಎಂಬ ಪಾತ್ರದ ಬಗ್ಗೆ ಪ್ರಸ್ತಾಪಿಸಿ ಕಥೆ ಅವಳ ಮಗಳ ಮತ್ತು ಮೊಮ್ಮಗಳ ಕಥೆಯನ್ನು ಹೇಳುತ್ತದೆ. ನಂತರ ಮಂಜುಳಾ ಪ್ರಧಾನ ಪಾತ್ರವಾಗಿ ಒಂದು Diaryಯ ಮೂಲಕ ಬರುತ್ತಾಳೆ.
ಮಂಜುಳೆಯ ಜೀವನದ ಮತ್ತು ಮನಸ್ಸಿನ ಭಾವನೆಗಳ ಕಥೆ ಮುಂದೆ ನಿಮಗೆ ಕಾದಿದೆ.
Reviews
There are no reviews yet.