+91 9483 81 2877
Support Center
ಸನ್ಯಾಸಿಯ ಬದುಕು ಕಾದಂಬರಿ ಒಂದು ದಾರ್ಶನಿಕ ಕಾದಂಬರಿ ಆಗಿದ್ದು, ಬದುಕಿನ ತಾತ್ತ್ವಿಕ ಅರ್ಥವನ್ನು ಅನ್ವೇಷಿಸುತ್ತದೆ. ಮನुष्यನ ಜೀವನದಲ್ಲಿ ಸಂಯಮ, ತ್ಯಾಗ ಮತ್ತು ಧ್ಯಾನದ ಮಹತ್ವವನ್ನು ವಿವರಿಸುತ್ತದೆ. ಸ್ವಾರ್ಥ ಹಾಗೂ ಲೋಕೋತ್ತರ ಧ್ಯೇಯಗಳ ನಡುವೆ ಒಬ್ಬ ವ್ಯಕ್ತಿ ನಡೆಸುವ ಮನಃಪೂರ್ವಕ ಹೋರಾಟವನ್ನು ಈ ಕೃತಿಯಲ್ಲಿ ಕಾಣಬಹುದು.
ಕಡಲ ಅಬ್ಬರ.. ತೆಂಕುಗಾಳಿ.. ವಿಶಾಲ ಬಯಲಲ್ಲಿ ಮೈಚಾಚಿದ ಹಸಿರ ಹೊಲಗಳು.. ಅರಾಲು.. ಜಡಿಮಳೆ.. ಬೀಸುಗಾಳಿ.. ಕಡಲದಂಡೆ.. ಅಳುವೆ.. ಕೆರೆ.. ತೋಟ.. ಗದ್ದೆ.. ಅಗೇಡಿ.. ಹನೆಮರ.. ಇವೆಲ್ಲವೂ ಕಾರಂತರ ಮಾತಿನಲ್ಲಿ ಸುರುಳಿ ಬಿಚ್ಚಿ ಕಣ್ಮುಂದೆ ಹರಡಿ ಬಿಡುತ್ತವೆ.
‘
ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಬರೆಯುತ್ತಾರೆ.
ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.