ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ತಡವಿ ಮೈಮೇಲೆಳೆದುಕೊಳ್ಳುವ ತಾಕತ್ತು ಈ ಪ್ರಪಂಚದಲ್ಲಿದ್ದುದು ಕಮ್ಯುನಿಸ್ಟ್ ನೇತೃತ್ವದ ಸೋವಿಯತ್ ರಷ್ಯಕ್ಕೆ ಮಾತ್ರ. ಆದರೆ ಆ ದೇಶವೇ ಒಡೆದು ಛಿನ್ನಾಭಿನ್ನವಾಗಿ ಹೋಯಿತು. ಆ ಮೇಲೆ ತಾನು ಅದ್ವಿತೀಯನೆಂದುಕೊಂಡಿತು ಅಮೆರಿಕಾ! ಅಂಥ ಅಮೆರಿಕವನ್ನು ಎದುರು ಹಾಕಿಕೊಂಡು ಯುದ್ಧಕ್ಕೆ ಆಹ್ವಾನಿಸಬಲ್ಲ ತಾಕತ್ತು ಇಡೀ ಪ್ರಪಂಚದಲ್ಲಿ ಒಬ್ಬನಿಗೆ ಮಾತ್ರ ಇತ್ತು. ಮತ್ತು ಅವನು ಆ ಕೆಲಸ ಮಾಡಿಬಿಟ್ಟ! ಅವನ ಹೆಸರು ಮುಸ್ಲಿಂ. ಅಂಥದೊಂದು ದುಸ್ಸಾಹಸವನ್ನು ಅವನು ಮಾತ್ರ ಮಾಡಬಲ್ಲವನಾಗಿದ್ದ. ಏಕೆಂದರೆ – ಅವನ ಹೆಸರು ಮುಸ್ಲಿಂ!
– ರವಿ ಬೆಳೆಗೆರೆ