Description
ಬೀchiಯವರ ಬದುಕು ಹಾಗೂ ಸಾಹಿತ್ಯದ ವಿಶಿಷ್ಟ ಪ್ರಸಂಗಗಳನ್ನು ಚಿತ್ರಿಸುವ “ಬೀchi; ಬುಲೆಟ್ಸು ಬಾಂಬ್ಸು, ಭಗವದ್ಗೀತೆ (ಭಟ್ಟಿಯಿಳಿಸಿದ ಭಟ್ಟ : ಬಿ.ಎಸ್. ಕೇಶವ ರಾವ್) ಮತ್ತು ಸುಧಾ ಪತ್ರಿಕೆಯ ಪ್ರಶ್ನೋತ್ತರ ವಿಭಾಗದಲ್ಲಿ ಪ್ರಕಟವಾದ ಪ್ರಶ್ನೆ – ಉತ್ತರಗಳನ್ನೊಳಗೊಂಡ ‘ಉತ್ತರ ಭೂಪ’ ಕೃತಿಗಳನ್ನು ಅಂಕಿತ ಪುಸ್ತಕ ಈಗಾಗಲೇ ಪ್ರಕಟಿಸಿದೆ. ಪ್ರಸ್ತುತ ಬೀchi ಶತಮಾನೋತ್ಸವದ ಅಂಗವಾಗಿ ಅವರ ‘ಐದು ಜಡೆ ಮೂರು ಹೆಣ್ಣು’ ಮತ್ತು ‘ಕಾಮಂಣ’ ಕಾದಂಬರಿಗಳನ್ನು ಹೊರತರುತ್ತಿದೆ. ಬೀchiಯವರನ್ನು ಎಂದೂ ಮರೆಯದ ಓದುಗರು ಈ ಮರುಮುದ್ರಣಗಳನ್ನು ಹಿಂದಿನಂತೆಯೇ ಸ್ವಾಗತಿಸುವರೆಂದು ಆಶಿಸುತ್ತೇವೆ.
Reviews
There are no reviews yet.