Description
ನೀಲು ಕಾವ್ಯ ಸಂಗ್ರಹ-1’ ಕನ್ನಡದ ಬಹುಮುಖ್ಯ ಬರಹಗಾರ, ಪತ್ರಕರ್ತ ಪಿ. ಲಂಕೇಶ್ ಅವರ ಕವಿತೆಗಳ ಸಂಕಲನ. ತಮ್ಮದೇ ಪತ್ರಿಕೆಯಲ್ಲಿ ನೀಲು ಎಂಬ ಕಾವ್ಯ ನಾಮದಿಂದ ಲಂಕೇಶ್ ಬರೆಯುತ್ತಿದ್ದ ಚಿಕ್ಕ ಚಿಕ್ಕ ಕವಿತೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದವು. ಒಂದೇ ಸಮಯಕ್ಕೆ ಪ್ರೇಮ, ತತ್ವಪದ, ರಾಜಕೀಯದ ವಿಶ್ಲೇಷಣೆ ಎಲ್ಲವುಗಳ ಕುರಿತಾಗಿ ಅತ್ಯಂತ ನಾಜೂಕಿನಿಂದ ರಚಿಸಲ್ಪಡುತ್ತಿದ್ದ ಕೃತಿ.
Reviews
There are no reviews yet.